Friday, November 21, 2014

ಪ್ರೀತಿ

ಪ್ರೀತಿ    
           
ಪ್ರೀತಿಯೆoಬ ದೀಪಕೆ 
ನಾನದೆ ಬತ್ತಿ 
ನೀನಾದೆ ಎಣ್ಣೆ 
ನಮ್ಮೊಲವೇ ಬೆಳಕು 
ಬೆಳಗುತಿದೆ ಜಗವ 
ಚೆಲ್ಲಿದೆ  ಪ್ರೀತಿಯ ಒಲವ 
 
ಕಾರಿರುಳ ಕತ್ತಲಲಿ 
ಕಾರ್ಮೋಡ ಸಿಡಿಸಿದ 
ಕೋಲ್ಮಿಂಚ ಬೆಳಕಂತೆ 
ಮನದ ಕತ್ತಲೆಗೆ 
ಒಲುಮೆಯೇ ಬೆಳಕು 
ಅದುವೇ ನಮ್ಮ ಬದುಕು 

                     ಶ್ರೀ ......